ರಾಧಿಕಾ ಪಂಡಿತ್‌ಗೆ ಸಿನಿಮಾ ಮೇಲೆ ಎಷ್ಟು ಒಲವು ನೋಡಿ..! | Filmibeat Kannada

2018-09-25 2,262

Radhika Pandith and Yash are expecting baby in the month of December meanwhile Radhika Pandith finishes her dubbing work of her next movie Adi Lakshmi Purana
with Nirup Bhandari.


ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ ಡಿಸೆಂಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ತುಂಬು ಗರ್ಭಿಣಿ ಆಗಿದ್ದರೂ ರಾಧಿಕಾ ತಮ್ಮ ಮುಂದಿನ ಸಿನಿಮಾ ಆದಿ ಲಕ್ಷ್ಮಿ ಪುರಾಣ ಸಿನಿಮಾದ ಡಬ್ಬಿಂಗ್ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ನಿರೂಪ್ ಭಂಡಾರಿ ನಾಯಕ ನಟ.